ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕರಾವಳಿ ಕರ್ನಾಟಕ 19 ವಿಧಾನಸಭಾ ಕ್ಷೇತ್ರ..
ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ 8 ಸ್ಥಾನವಿದ್ದು, 6 ಸ್ಥಾನ ಬಿಜೆಪಿ ಗೆಲ್ಲಲಿದೆ, 1 ಕಾಂಗ್ರೆಸ್ ಮತ್ತು ಇತರೆ 1 ಗೆಲ್ಲಲಿದೆ ಎಂದು ಹೇಳಲಾಗಿದೆ. ರಮಾನಾಥ್ ರೈ, ಮಿಥುನ್ ರೈರಂಥ ಘಟಾನುಘಟಿಗಳಿರುವಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬಿಜೆಪಿಗೆ ಹೆಚ್ಚು ಓಟ್ ಬೀಳುವ ನಿರೀಕ್ಷೆಗಳಿದೆ. ಬಂಟ್ವಾಳದಿಂದ ರಾಜೇಶ್ ನಾಯ್ಕ್‌ಗೆ ಗೆಲುವಾಗುವ ನಿರೀಕ್ಷೆ ಇದೆ. ಪುತ್ತೂರಿನಲ್ಲಿ ಬಿಜೆಪಿ ಈ ಬಾರಿ ಗೆಲುವುದು ಡೌಟ್ ಆಗಿದ್ದು, ಪಕ್ಷೇತರರಾಗಿ ನಿಂತ, ಅರುಣ್ ಕುಮಾರ್ ಪುತ್ತಿಲ ಗೆಲ್ಲುವ … Continue reading ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕರಾವಳಿ ಕರ್ನಾಟಕ 19 ವಿಧಾನಸಭಾ ಕ್ಷೇತ್ರ..
Copy and paste this URL into your WordPress site to embed
Copy and paste this code into your site to embed