ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?
Devotional: ಕಾರ್ತಿಕ ಮಾಸದ ಸೋಮವಾರದ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ಆದ್ದರಿಂದ ಉಪವಾಸಕ್ಕೆ ಕಾರ್ತಿಕ ಸೋಮವಾರ ಶ್ರೇಷ್ಠವೆಂದು ಹೇಳಲಾಗುತ್ತದೆ. ಉಪವಾಸ ಮಾಡುವುದರಿಂದ ಸಾತ್ವಿಕತೆಯ ಕಡೆಗೆ ನಮ್ಮ ಮನಸ್ಸು ಇರುತ್ತದೆ ಹಾಗೂ ದೇಹಕ್ಕೆ ಚೈತನ್ಯ ದೊರೆಯುತ್ತದೆ . ಕಾರ್ತಿಕ ಸೋಮವಾರ ಉಪವಾಸ ಮಾಡುವಾಗ ಅನುಸರಿಬೇಕಾದ ನಿಯಮಗಳೇನು..? ಈ ದಿನ ಉಪವಾಸ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ,ಬೆಳಗ್ಗೆ ಸೂರ್ಯೋದಕ್ಕಿಂತ ಮುಂಚೆ ಎದ್ದು ನದಿ ಸ್ನಾನ ಅಥವಾ ಮನೆಯಲ್ಲೇ ತಣ್ಣೀರಿನಲ್ಲಿ ಸ್ನಾನ ಮಾಡಿ, ಶಿವ ಪಾರ್ವತಿ ಫೋಟೋಗೆ ಹೂಗಳಿಂದ … Continue reading ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?
Copy and paste this URL into your WordPress site to embed
Copy and paste this code into your site to embed