ಕಾಸರಗೋಡು : ಬೀಡಿಂಗ್ ಮಾದರಿಯಲ್ಲಿ ಚಿನ್ನ ಸಾಗಾಟ – ಓರ್ವ ವಶಕ್ಕೆ

Kasaragod News: ಸೋಮವಾರ ದುಬಾಯಿನಿಂ  ದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹುಸೈನ್‌ನಿಂದ ಚಿನ್ನಾಭರರಣ ವಶಪಡಿಸಿಕೊಳ್ಳಲಾಗಿದೆ. ಈತನ ಸೂಟ್ ಕೇಸ್‌ನ ಬದಿಯನ್ನು ಬೀಡಿಂಗ್ ಮಾದರಿಯಲ್ಲಿ ಪರಿವರ್ತಿಸಿ ಸಾಗಾಟ ಮಾಡಲಾಗುತ್ತಿತ್ತು. ಸಂಶಯ ಗೊಂಡು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಳ್ಳ ಸಾಗಾಟ ಪತ್ತೆಯಾಗಿದೆ. ರಾಜ್ಯದೆಲ್ಲೆಡೆ 4 ದಿನ ಮತ್ತೆ ಮಳೆಯಾಗುವ ಸೂಚನೆ…! ಉಡುಪಿ: ಪಂಚಾಯತ್ ಸದಸ್ಯ, ಮಹಿಳೆ ನಡುವೆ ಮಾರಾಮಾರಿ ಕಾಸರಗೋಡು: ಮೂವರು ಮಕ್ಕಳೊಂದಿಗೆ ತಾಯಿ ಆತ್ಮ ಹತ್ಯೆಗೆ ಯತ್ನ