ಕಾಶ್ಮೀರಿ ಚಹಾ ರೆಸಿಪಿ

Recipe: ನೀವು ಸಾಮಾನ್ಯವಾಗಿ, ಚಹಾ ಮಾಡುವಾಗ, ಹಾಲು, ನೀರು, ಸಕ್ಕರೆ, ಮತ್ತು ಚಹಾದ ಪುಡಿಯನ್ನಷ್ಟೇ ಬಳಸುತ್ತೀರಿ. ಆದರೆ ಕಾಶ್ಮೀರಿ ಚಹಾ ಮಾಡುವಾಗ ಮಾತ್ರ, ನೀವು ಈ ಎಲ್ಲ ಸಾಮಗ್ರಿಯನ್ನು ಬಳಸುವಂತಿಲ್ಲ. ಇಲ್ಲಿ ಸಕ್ಕರೆ ಬದಲು, ಉಪ್ಪು ಬಳಸಲಾಗುತ್ತದೆ. ಬೇಕಿಂಗ್ ಸೋಡಾ ಕೂಡ ಬಳಸಲಾಗುತ್ತದೆ. ಹಾಗಾದರೆ ಕಾಶ್ಮೀರಿ ಚಹಾ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಗ್ಯಾಸ್ ಆನ್ ಮಾಡಿ, ಚಹಾ ಪಾತ್ರೆ ಇಟ್ಟು, ಅದಕ್ಕೆ ಎರಡು ಕಪ್ ನೀರು ಹಾಕಿ. ಈಗ 3 ಟೀ ಸ್ಪೂನ್ ಗ್ರೀನ್ … Continue reading ಕಾಶ್ಮೀರಿ ಚಹಾ ರೆಸಿಪಿ