ಸಿದ್ಧರಾಮಣ್ಣನ ಅಧಿಕಾರದಲ್ಲಿಯೇ ಹೆಚ್ಚಿದ ರೈತ ಆತ್ಮಹತ್ಯೆ: ಒಳಜಗಳದಿಂದ ಸರ್ಕಾರ ಬೀಳುತ್ತೆ ಎಂದ ಕಟೀಲ್
Hubballi political News: ಹುಬ್ಬಳ್ಳಿ: ಸಿದ್ಧರಾಮಣ್ಣನವರ ಸರ್ಕಾರ ಬಂದಮೇಲೆ ರಾಜ್ಯದಲ್ಲಿ 250ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕ್ಷಾಮ ಹೆಚ್ಚಾಗಿದೆ. ಅಲ್ಲದೇ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬರ ಪರಿಶೀಲನೆ ಅಧ್ಯಯನ ತಂಡವನ್ನು ಮಾಡಿ ನಾಳೆಯಿಂದ ಸಮೀಕ್ಷೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಹೇಳಿದರು. ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮಲ್ಲಿರುವ ಎಲ್ಲ ನಾಯಕರು ಸಮರ್ಥರೇ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ … Continue reading ಸಿದ್ಧರಾಮಣ್ಣನ ಅಧಿಕಾರದಲ್ಲಿಯೇ ಹೆಚ್ಚಿದ ರೈತ ಆತ್ಮಹತ್ಯೆ: ಒಳಜಗಳದಿಂದ ಸರ್ಕಾರ ಬೀಳುತ್ತೆ ಎಂದ ಕಟೀಲ್
Copy and paste this URL into your WordPress site to embed
Copy and paste this code into your site to embed