ಕಡೂರಿನಲ್ಲಿ “ಕವಡೆ” ಆಟ ಶುರು . .
“ಕವಡೆ” ಇದೊಂದು ದೇಸಿ ಕ್ರೀಡೆ. ಗ್ರಾಮೀಣ ಭಾಗದಲ್ಲಂತೂ ಈ ಆಟ ಹೆಚ್ಚು ಜನಪ್ರಿಯ. ಈಗ “ಕವಡೆ” ಹೆಸರಿನ ಚಿತ್ರವೊಂದು ಆರಂಭವಾಗಿದೆ. ಈ ಹಿಂದೆ “ಜಾಡಘಟ್ಟ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ, ಜೊತೆಗೆ ನಾಯಕನಾಗೂ ಅಭಿನಯಿಸಿದ್ದ ರಘು ಎಸ್ ಈ “ಕವಡೆ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಮಣಿ ನಿರ್ಮಿಸುತ್ತಿದ್ದಾರೆ. ಶ್ರೀ ಕ್ಷೇತ್ರ ದುರ್ಗಾಸ್ಥಳ ರಾಮದುರ್ಗ ಗುರುಗಳ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ದುರ್ಗಾಸ್ಥಳದಲ್ಲಿ ಇತ್ತೀಚೆಗೆ ಚಿತ್ರೀಕರಣ ಆರಂಭವಾಯಿತು. ರಘು ಅವರ ಸಹೋದರ ಭೀರೇಶ್ ಎಂ ಎಸ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ … Continue reading ಕಡೂರಿನಲ್ಲಿ “ಕವಡೆ” ಆಟ ಶುರು . .
Copy and paste this URL into your WordPress site to embed
Copy and paste this code into your site to embed