ಕೆಇಎ ಪರೀಕ್ಷೆ ಅಕ್ರಮ ಹಗರಣ ಕಿಂಗ್ ಪಿನ್ ಕಾಂಪೌಂಡ್ ಹಾರಿ ಪರಾರಿ

Kalaburagi News: ಕಲಬುರ್ಗಿ : ಕೆಇಎ ಪರೀಕ್ಷೆ ಅಕ್ರಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಯಾರು ಎಂದು ಗೊತ್ತಾಗಿದೆ. ಆರೋಪಿ ಕಾಂಪೌಂಡ್‌ ಹಾರಿ, ಎಸ್ಕೇಪ್ ಆಗುತ್ತಿರುವ ದೃಶ್ಯದ ಸಿಸಿಟಿವಿ ಫೂಟೇಜ್ ಲಭ್ಯವಾಗಿದ್ದು, ಆರ್.ಡಿ.ಪಾಟೀಲ್ ಆರೋಪಿಯಾಗಿದ್ದಾನೆ. ನಗರದ ಹಳೆ ಜೇವರ್ಗಿ ರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ಕಿಂಗ್ ಪಿನ್ ಬಚ್ಚಿಟ್ಟುಕೊಂಡಿದ್ದ. ಪೊಲೀಸರು ಬಂಧಿಸಲು ಹೋದಾಗ, ಈಗ ಕಾಂಪೌಂಡ್ ಹಾರಿ, ಎಸ್ಕೇಪ್ ಆಗಿದ್ದಾನೆ. ಕಾಂಪೌಂಡ್ ಹಾರುತ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.  ಪ್ರಕರಣದ ನಂ.1 ಆರೋಪಿ ಆಗಿರೋ ಆರ್ ಡಿ … Continue reading ಕೆಇಎ ಪರೀಕ್ಷೆ ಅಕ್ರಮ ಹಗರಣ ಕಿಂಗ್ ಪಿನ್ ಕಾಂಪೌಂಡ್ ಹಾರಿ ಪರಾರಿ