ಬಗೆದಷ್ಟು ಬಯಲಾಗುತ್ತಲೇ ಇದೆ KEA ಪರೀಕ್ಷೆ ಅಕ್ರಮ: ಅಭ್ಯರ್ಥಿಗಳಿಗೆ ಬ್ಲೂಟೂತ್ ಕೊಟ್ಟಿದ್ದ ಪಾಟೀಲ್

Kalaburagi News: ಕಲಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಕ್ಕೆ, ವಿಷಯ ಬಗೆದಷ್ಟು ಬಯಲಾಗುತ್ತಲೇ ಇದೆ. KEA ಪರೀಕ್ಷೆ ನಡೆದ ಅಕ್ಟೋಬರ್ 28 ರಂದು ತಾನು ಡೀಲ್ ಮಾಡಿಕೊಂಡಿರುವ ಎಲ್ಲಾ ಅಭ್ಯರ್ಥಿಗಳ ಜೊತೆ ಆರ್.ಡಿ ಪಾಟೀಲ್ ಕಾಲ್ ಮಾಡಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ವಾಟ್ಸ್ ಆ್ಯಪ್ ನಲ್ಲೆ ಅಪ್ಲಿಕೇಶನ್ ಹಾಕುವಂತೆ ಆರ್ ಡಿ ಪಾಟೀಲ್ ಚಾಟ್ ಕೂಡ ಮಾಡಿದ್ದಾನೆ. ನಾರ್ಮಲ್ ಕಾಲ್ ಬಿಟ್ಟು, ವಾಟ್ಸಾಪ್‌ನಲ್ಲಿ ಚಾಟ್ ಮತ್ತು ಕಾಲ್ ಮಾಡಲು ಕಾರಣವೇನು ಎಂದರೆ, ಯಾರಿಗೂ ಈ ಬಗ್ಗೆ … Continue reading ಬಗೆದಷ್ಟು ಬಯಲಾಗುತ್ತಲೇ ಇದೆ KEA ಪರೀಕ್ಷೆ ಅಕ್ರಮ: ಅಭ್ಯರ್ಥಿಗಳಿಗೆ ಬ್ಲೂಟೂತ್ ಕೊಟ್ಟಿದ್ದ ಪಾಟೀಲ್