ಅಮರನಾಥ ಯಾತ್ರೆಗೆ ಹೋಗುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿರಿಸಿ..

Spiritual: ಮಳೆಗಾಲ ಶುರುವಾದಾಗಲೇ ಅಮರನಾಥ ಯಾತ್ರೆಯೂ ಶುರುವಾಗುತ್ತದೆ. ಹಾಗಾಗಿಯೇ ನಾವು ಪ್ರತಿವರ್ಷ ಅಮರನಾಥ ಯಾತ್ರೆ ವೇಳೆ ನಡೆಯುವ, ಸಾವು ನೋವುಗಳ ಬಗ್ಗೆ ಕೇಳುತ್ತೇವೆ. ಇಂದು ನಾವು ಅಮರನಾಥ ಯಾತ್ರೆಗೆ ಹೋಗುವ ಮುನ್ನ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಯೋಣ ಬನ್ನಿ.. ಅಮರನಾಥ ಯಾತ್ರೆಗೆ ಹೋಗುವಾಗ, ನೀವು ಹೆಚ್ಚು ನಡೆಯಬೇಕಾಗುತ್ತದೆ. ಇದೊಂಥರಾ ಟ್ರೆಕಿಂಗ್ ಮಾಡಿ, ಅಮರನಾಥನ ದರ್ಶನ ಮಾಡುವುದಾಗಿದೆ. ಹಾಗಾಗಿ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಹಾಗಾಗಿ ಮಕ್ಕಳು ಮತ್ತು ವಯಸ್ಸಾದವರನ್ನು ಕರೆದೊಯ್ಯುವ ಸಾಹಸಕ್ಕೆ ಹೋಗಬೇಡಿ. … Continue reading ಅಮರನಾಥ ಯಾತ್ರೆಗೆ ಹೋಗುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿರಿಸಿ..