ಲಕ್ಷ್ಮೀ ಒಲಿಯಬೇಕು ಅಂದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇರಿಸಿ

Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು. ಬಯಸಿದ್ದನ್ನು ಕೊಂಡುಕೊಳ್ಳಬೇಕು. ಐಷಾರಾಮಿ ಜೀವನ ತಮ್ಮದಾಗಬೇಕು ಅನ್ನೋ ಮನಸ್ಸಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತಿಕೆಯನ್ನು ಬಯಸುವವರೇ. ಹಾಗಾಗಿಯೇ ನಾವಿಂದು ಲಕ್ಷ್ಮೀ ಒಲಿಯಬೇಕು. ನಿಮ್ಮ ಪರ್ಸ್‌ನಲ್ಲಿ ಸದಾ ದುಡ್ಡು ತುಂಬಿರಬೇಕು ಅಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಅಕ್ಕಿ ಕಾಳು: ಪರ್ಸ್‌ನಲ್ಲಿ ಸದಾ ಅಕ್ಕಿಕಾಳು ಇರಿಸಿಕೊಳ್ಳಿ. ಇದರಿಂದ ಹಣ ಅಟ್ರ್ಯಾಕ್ಟ್ ಆಗುತ್ತದೆ. ಆದರೆ ಈ ಪರ್ಸ್ ನೀವು ಬಿಟ್ಟು ಬೇರೆ ಯಾರೂ ಮುಟ್ಟಬಾರದು. ಅದರಲ್ಲೂ ನೀವು ಮುಟ್ಟಾದ ಹೆಣ್ಣು ಮಕ್ಕಳನ್ನು ಮುಟ್ಟಿ ಮುಟ್ಟಿದರೆ ಅಥವಾ … Continue reading ಲಕ್ಷ್ಮೀ ಒಲಿಯಬೇಕು ಅಂದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇರಿಸಿ