ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶುದ್ಧವಾಗಿ, ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದಲ್ಲಿರುವ ಪದ್ಧತಿ. ಈ ಪದ್ಧತಿಯನ್ನು ಪ್ರತಿಯೋರ್ವ ಹಿಂದೂ ಅನುಸರಿಸಬೇಕು ಅನ್ನೋ ನಿಯಮವಿದೆ. ಆದ್ರೆ ನೀವು ದೇವರಿಗೆ ದೀಪ ಹಚ್ಚುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ನಿಯಮವೆಂದರೆ, ಸಂಜೆ ಲಕ್ಷ್ಮೀ ಮನೆಗೆ ಬರುವ ಹೊತ್ತು. ಈ ವೇಳೆ ನಾವು ಪ್ರೀತಿ, ಭಕ್ತಿಯಿಂದ ಲಕ್ಷ್ಮೀಯನ್ನು ಬರ ಮಾಡಿಕೊಳ್ಳಬೇಕು. ಹಾಗಾಗಿ ದೀಪ ಹಚ್ಚುವ ಮುನ್ನ ನಿದ್ದೆಯಿಂದ … Continue reading ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..
Copy and paste this URL into your WordPress site to embed
Copy and paste this code into your site to embed