ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಈ ವಸ್ತುವನ್ನು ಇರಿಸಿಕೊಂಡು ಮಲಗಿ

Spiritual News: ಮಲಗುವಾಗ ನಮಗೆ ಬೀಳುವ ಕೆಲ ಕನಸುಗಳು ಹೇಗೆ ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮತ್ತು ಕೆಟ್ಟದಾಗಿ ಬದಲಾಯಿಸುತ್ತದೆಯೋ, ಅಂತೆಯೇ, ಮಲಗುವಾಗ ನಾವು ಅಭ್ಯಾಸ ಮಾಡಿಕೊಳ್ಳುವ ಕೆಲ ವಿಷಯಗಳು ಕೂಡ, ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಹುದು. ಅದರಲ್ಲೂ ನಾವು ಮಲಗುವಾಗ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇರಿಸಿ ಮಲಗಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ. ಹಾಗಾದ್ರೆ ದಿಂಬಿನ ಕೆಳಗೆ ಏನೇನು ಇಟ್ಟು ಮಲಗಬೇಕು ಅಂತಾ ತಿಳಿಯೋಣ ಬನ್ನಿ.. ಒಂದು ರೂಪಾಯಿ ನಾಣ್ಯ. ರಾತ್ರಿ ಮಲಗುವಾಗ ದಿಂಬಿನ … Continue reading ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಈ ವಸ್ತುವನ್ನು ಇರಿಸಿಕೊಂಡು ಮಲಗಿ