ವೈದ್ಯ ಲೋಕವನ್ನೆ ಅಚ್ಚರಿ ಮಾಡಿಸಿದ ಚಿಕಿತ್ಸೆ..!

international story ಹೌದು ಸ್ನೇಹಿತರೆ ಕೆನಾಡಾದ ವೈದ್ಯರು ವೈದ್ಯ ಲೋಕಕ್ಕೆ ಸವಾಲಾಗಿರುವ ಒಂದು ಚಿಕಿತ್ಸೆಯನ್ನು  ಮಾಡಿ ಯಶಸ್ವಿ ನಗೆ ಬೀರಿದ್ದಾರೆ. ಲಂಡನ್ ನಿಂದ ಸುಮಾರು ನೂರು ಕಿಲೋ ಮೀಟರ್ ದೂರದಲ್ಲಿರುವ ಕೆನಡಾ ದೇಶದ ಪೆಟ್ರೋಲಿಯಂ  ಗ್ರಾಮದಲ್ಲಿ ಹೋಮ್ ಡೇ ಕೇರ್ ನ ಹೋರಾಂಗಣದ ಆಟದ ಮೈದಾನದಲ್ಲಿ ಆಟವಾಡುತ್ತಿರುವ ವೇಳೆ ಪಕ್ಕದಲ್ಲಿರುವ ಈಜುಕೊಳದಲ್ಲಿ ಬಿದಿದ್ದರಿಂದ ಕ್ಷಣಮಾತ್ರದಲ್ಲಿ ವೇಲಾನ್ ಎನ್ನುವ 20 ತಿಂಗಳ ಮಗು  ಪ್ರಜ್ಱಹೀನವಾಗಿದ್ದು ಕ್ಷಣಮಾತ್ರದಲ್ಲಿ ಆ ಮಗುವನ್ನು ಷಾರ್ಲೆಟ್ ಎಲಿನಾರ್ ಎಂಗಲಾರ್ಟ  ಎನ್ನುವ ಆಸ್ಪತ್ರೆಗೆ  ತರಲಾಗಿದ್ದು  ಅದಾಗಲೆ … Continue reading ವೈದ್ಯ ಲೋಕವನ್ನೆ ಅಚ್ಚರಿ ಮಾಡಿಸಿದ ಚಿಕಿತ್ಸೆ..!