Kerala : ಕೇರಳ ದಿವಾಳಿ ..! ಸುಪ್ರೀಂ ಛೀಮಾರಿ..!

Kerala News : ದೇವರ ಸ್ವಂತ ನಾಡು, ಕೇರಳ ತನ್ನ ಹಣಕಾಸು ನಿವರ್ಹಣೆಯಲ್ಲಿ ಮಾಡಿದ ಪ್ರಮಾದದಿಂದ ದಿವಾಳಿಯಾಗುವ ಹಂತಕ್ಕೆ ಬಂದಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕೇರಳ ರಾಜ್ಯಕ್ಕೆ ಛೀಮಾರಿ ಹಾಕಲಾಗಿದೆ. ಅಶಿಸ್ತೇ ಇಂದಿನ ಕೇರಳ ಆರ್ಥಿಕ ದುಸ್ಥಿತಿಗೇ ಕಾರಣ. ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಾಲದ ಮಿತಿ ನಿರ್ಬಂಧ ತೆರವಿಗೆ ಕೇರಳ ಅರ್ಜಿ ಸಲ್ಲಿಕೆ ಮಾಡಿತ್ತು. ಆರ್ಥಿಕ ಸಂಕಷ್ಟ ತಗ್ಗಿಸಲು ಕೇಂದ್ರದಿಂದ ಪರಿಹಾರ ಕೊಡಿಸಲು ಅರ್ಜಿ … Continue reading Kerala : ಕೇರಳ ದಿವಾಳಿ ..! ಸುಪ್ರೀಂ ಛೀಮಾರಿ..!