ಚರ್ಚೆ ಹುಟ್ಟುಹಾಕಿದ ದಿ ಕೇರಳ ಸ್ಟೋರಿ ಟ್ರೇಲರ್‌..

ಬಾಲಿವುಡ್ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ ದಿ ಕೇರಳ ಸ್ಟೋರಿ ಟ್ರೇಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ 5 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಈ ಟ್ರೇಲರ್ ಬಗ್ಗೆ ತರಹೇವಾರಿ ಚರ್ಚೆ ಹುಟ್ಟುಕೊಂಡಿದೆ. ಶಾಲಿನಿ ಉನ್ನಿಕೃಷ್ಣ ಎಂಬ ಪಾತ್ರದಲ್ಲಿ ಮಿಂಚಿರುವ ಅದಾ ಶರ್ಮಾ, ಶಿವನ ಪರಮ ಭಕ್ತೆಯಾಗಿರುತ್ತಾಳೆ. ಶಿಕ್ಷಣಕ್ಕಾಗಿ ಹಾಸ್ಟೇಲ್‌ಗೆ ಹೋದ ಶಾಲಿನಿಗೆ, ಮುಸ್ಲಿ ಹೆಣ್ಣು ಮಕ್ಕಳ ಪರಿಚಯವಾಗುತ್ತದೆ. ಅಲ್ಲಿ ನಿಧಾನವಾಗಿ, ಹಿಂದೂ ದೇವರುಗಳಿಗಿಂತ, ಅಲ್ಲಾಹ್ ದೊಡ್ಡವನು, ಅಲ್ಲಾಹ್ ನಿಜವಾದ ದೇವರು. ಮುಸ್ಲಿಂ ನಿಜವಾದ ಧರ್ಮ ಎಂದು … Continue reading ಚರ್ಚೆ ಹುಟ್ಟುಹಾಕಿದ ದಿ ಕೇರಳ ಸ್ಟೋರಿ ಟ್ರೇಲರ್‌..