ಕೇರಳ ಸ್ಟೈಲ್ ಅವಿಲ್ ರೆಸಿಪಿ..

Recipe: ಭಾರತದಲ್ಲಿರುವಷ್ಟು ರುಚಿ ರುಚಿಯಾದ, ವೆರೈಟಿ ಊಟ- ತಿಂಡಿ ನಿಮಗೆ ಬೇರೆ ಯಾವುದೇ ದೇಶದಲ್ಲಿ ಸಿಗಲಿಕ್ಕಿಲ್ಲ. ಒಂದೊಂದು ರಾಜ್ಯಕ್ಕೂ ಹಲವು ತರಹದ ಅಡುಗೆಗಳು ಇದೆ. ಅದರಲ್ಲಿ ನಾವಿಂದು ಕೇರಳ ಶೈಲಿಯ ಅವಿಲ್ ರೆಸಿಪಿ ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಒಂದು ಆಲೂಗಡ್ಡೆ, ಒಂದು ಬದನೇಕಾಯಿ, ಎರಡು ಕ್ಯಾರೆಟ್, ಎರಡು ನುಗ್ಗೇಕಾಯಿ, 10 ಬೀನ್ಸ್, ಚಿಕ್ಕ ತುಂಡು ಮಂಗಳೂರು ಸೌತೇಕಾಯಿ, 10 ತೊಂಡೆಕಾಯಿ. ಇವಿಷ್ಟನ್ನು ಬೇಯಿಸಿಕೊಳ್ಳಬೇಕು. ನುಗ್ಗೇಕಾಯಿ ಲೇಟಾಗಿ ಬೇಯುವ ಕಾರಣ, ಒಂದು ಪಾತ್ರೆಯಲ್ಲಿ ನುಗ್ಗೆಕಾಯಿಯನ್ನು ಕೊಂಚ ಉಪ್ಪಿನೊಂದಿಗೆ … Continue reading ಕೇರಳ ಸ್ಟೈಲ್ ಅವಿಲ್ ರೆಸಿಪಿ..