ದಳಪತಿಗಳ ವಿರುದ್ಧ ಕೇಸರಿ ಚಾಣಕ್ಯ ಕೆಂಡಾಮಂಡಲ..!

political news ಬೆಂಗಳೂರು(ಫೆ.14): ಈಗಾಗಲೇ ಚುನಾವಣೆಯ ಕಾವು ಹೆಚ್ಚಾಗಿದ್ದು, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾನು ಮಂಡ್ಯದಿಂದಲೇ ಪ್ರಾರಂಭಿಸಿದ್ದೇನೆ. ಮಂಡ್ಯದಲ್ಲಿ ಇಷ್ಟಂದು ದೊಡ್ಡ ಮಟ್ಟದಲ್ಲಿ ಬಿಜೆಪಿ ಯಾವತ್ತೂ ರ್ಯಾಲಿ ಮಾಡಿರಲಿಲ್ಲ. ಇಲ್ಲಿಯವರೆಗೆ ಯಾವತ್ತೂ ಈ ಬೆಳವಣಿಗೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿಗೆ ಅಮಿತ್ ಶಾ ಕೌಂಟರ್ ಕೊಟ್ಟಿದ್ದಾರೆ, ಪರಿವಾರ ರಾಜಕಾರಣದಿಂದ ರಾಜ್ಯಕ್ಕೆ ಮಾರಕ,  ದಳಪತಿಗಳ ವಿರುದ್ಧ ಕೇಸರಿ ಚಾಣಕ್ಯ ಕೆಂಡಾಮಂಡಲ. ಜನರ ಅಭಿವೃದ್ಧಿಗೆ ಪರಿವಾರ … Continue reading ದಳಪತಿಗಳ ವಿರುದ್ಧ ಕೇಸರಿ ಚಾಣಕ್ಯ ಕೆಂಡಾಮಂಡಲ..!