ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣದ ಗಂಭೀರ ಆರೋಪ

Political News: ಬಿಬಿಎಂಪಿ ಮಾಜಿ ಅಧ್ಯಕ್ಷರು, ಎನ್.ಆರ್.ರಮೇಶ್ ಅವರು ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣ ಮಾಡಿದ್ದರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. “ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಶ್ರೀ. ರಾಧಾಕೃಷ್ಣ ದೊಡ್ಡಮನಿಯವರು ಸೇರಿದಂತೆ Founder Trusteeಗಳು ನೂರಾರು ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಸಿರುವ ಬೃಹತ್ ಹಗರಣ” 1980-81 ರಲ್ಲಿ Ananda Social and Educational … Continue reading ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣದ ಗಂಭೀರ ಆರೋಪ