KhoKho Game : ಹಾಸನ: ಖೋಖೋ ಪಂದ್ಯಾವಳಿ ವೇಳೆ ಪುಂಡಾಟಿಕೆ ಮೆರೆದ ಪುಂಡರು , ಫೈನಲ್ ಪಂದ್ಯಾವಳಿ ರದ್ದು

Hassan News : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿ ವೇಳೆ ಗಲಾಟೆ ನಡೆದು ಪಂದ್ಯಾವಳಿ ರದ್ದಾದ ಘಟನೆ ನಡೆದಿದೆ. ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಅರಸೀಕೆರೆ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ಮೇಲೆ ಪುಂಡರು ದೌರ್ಜನ್ಯ ನಡೆಸಿ ಅಟ್ಟಹಾಸ ಮೆರೆದ ಘಟನೆ ಜಾವಗಲ್ ಗ್ರಾಮದಲ್ಲಿ ನಡೆದಿದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಜಾವಗಲ್ ಆಡಳಿತ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಖೋ ಖೋ ಪಂದ್ಯಾವಳಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲವೆಂದು ಆರೋಪಿಸಿ ಸ್ಥಳೀಯ ಕೆಲ ಪುಂಡರು ಹಲ್ಲೆ … Continue reading KhoKho Game : ಹಾಸನ: ಖೋಖೋ ಪಂದ್ಯಾವಳಿ ವೇಳೆ ಪುಂಡಾಟಿಕೆ ಮೆರೆದ ಪುಂಡರು , ಫೈನಲ್ ಪಂದ್ಯಾವಳಿ ರದ್ದು