ಮತ್ತೆ ಒಂದಾಗ್ತಾರಾ ಕಿಚ್ಚ ದಚ್ಚು..?!

Film News: ಕರುನಾಡ ಚಕ್ರವರ್ತಿ ಸುದೀಪ್ ಹಾಗು ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಫೋಟೋವೊಂದು  ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಫೋಟೋ ಇದೀಗ ಎಲ್ಲರಲ್ಲೂ  ಕುತೂಹಲ ಮೂಡಿಸಿದೆ. ದಚ್ಚು ಕಿಚ್ಚ ಒಟ್ಟಾಗಿ ತೆರೆ ಮೇಲೆ ಬರುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಹಾಗಿದ್ರೆ ಏನಿದರ ನಿಜ ವಿಚಾರ …?ಇಲ್ಲಿದೆ ಕಂಪ್ಲೀಟ್ ಕಹಾನಿ. ಕಿಚ್ಚ ಸುದೀಪ್  ಡಿ ಬಾಸ್  ದರ್ಶನ್  ಸ್ಯಾಂಡಲ್ ವುಡ್  ಶೈನಿಂಗ್ ಸ್ಟಾರ್ ಗಳು ಸದ್ಯ ಸಾಮಾಜಿಕ  ಜಾಲತಾಣದಲ್ಲಿ ಇಬ್ಬರು ಜೊತೆಗಿರುವ .ಫೋಟೋವೊಂದು  … Continue reading ಮತ್ತೆ ಒಂದಾಗ್ತಾರಾ ಕಿಚ್ಚ ದಚ್ಚು..?!