Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ  ಫ್ಯಾನ್ಸ್ ವಾರ್..!

Film News: ಒಬ್ಬ ಅಭಿನಯ  ಚಕ್ರವರ್ತಿ  ಮತ್ತೊಬ್ಬ ಚಾಲೆಂಜಿಂಗ್ ಸ್ಟಾರ್  ಒಂದ್ಕಾಲದಲ್ಲಿ  ಅವರು ಕುಚುಕು  ಫ್ರೆಂಡ್ಸ್ ಆದ್ರೆ ಆ ಒಂದು ವಿಷಘಳಿಗೆ  ಅವರ  ಗೆಳೆತನಕ್ಕೆ ಕಪ್ಪು ಚುಕ್ಕೆಯಾಗಿ  ಉಳಿಯಿತು. ಮತ್ತೆ  ಒಂದಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಾ  ಇರ್ಬೇಕಾದ್ರೆ ಮತ್ತೊಂದೆಡೆ ಆ ಎರಡು  ಗುಂಪುಗಳು  ಮಾತ್ರ ಇನ್ನೂ ಫ್ಯಾನ್ಸ್ ವಾರ್  ನ್ನು ಮಾತ್ರ ನಿಲ್ಲಿಸಿಲ್ಲ. ಹೌದು ಸ್ವಲ್ಪ ಕಾಲ ತಣ್ಣಗಾಗಿದ್ದ ಫ್ಯಾನ್ಸ್ ವಾರ್ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ  ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗಕ್ಕೆ  ಫ್ಯಾನ್ಸ್ ವಾರ್ … Continue reading Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ  ಫ್ಯಾನ್ಸ್ ವಾರ್..!