ಕರ್ನಾಟಕದ ಬೂಮ್ರಾಗೆ ಕಿಚ್ಚ ಸುದೀಪ್ ಸಾಥ್…!

Cricket News: ಐಪಿಎಲ್ ಸಿದ್ಧತೆಯಲ್ಲಿರುವ ದೊಡ್ಡಬಳ್ಳಾಪುರದ ಕ್ರಿಕೆಟ್ ಪಟು ಮಹೇಶ್ ಕುಮಾರ್ ಅವರನ್ನು ಖ್ಯಾತ ನಟ ಕಿಚ್ಚ ಸುದೀಪ್ ಭೇಟಿಯಾಗಿ ಮುಂಬರುವ ಪಂದ್ಯಾವಳಿಗೆ ಶುಭ ಕೋರಿದ್ದಾರೆ.ಸಿಸಿಎಲ್ ಪಂದ್ಯಾವಳಿ ಹಿನ್ನಲೆ ಯಲಹಂಕ ಬಳಿಯ ರಾಜನಕುಂಟೆಯಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಪ್ರಾಕ್ಟೀಸ್ ನಡೆಸಲು ತೆರಳಿದ್ದ ಸುದೀಪ್ ಅದೇ ಅಕಾಡೆಮಿಯಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದ ಮಹೇಶ್ ಕುಮಾರ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವಂತೆ ಶುಭಕೋರಿರುವ ಸುದೀಪ್ ಮಹೇಶ್ ಅವರ ಕಠಿಣ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ … Continue reading ಕರ್ನಾಟಕದ ಬೂಮ್ರಾಗೆ ಕಿಚ್ಚ ಸುದೀಪ್ ಸಾಥ್…!