ಕಿಚ್ಚನ ಹೊಸ ಲುಕ್ ಗೆ ಫಿದಾ ಆದ ಪ್ರೇಕ್ಷಕರು…!

Bigboss: ಬಿಗ್ ಬಾಸ್ ಓಟಿಟಿ ಸಖತ್ತಾಗೆ ಸದ್ದು ಮಾಡಿತ್ತಿದ್ದು ಇದೀಗ ಸುದೀಪ್ ಹೊಸ ಲುಕ್ ನಿಂದ ಸದ್ದು ಮಾಡುತ್ತಿದೆ. ಸುದೀಪ್ ಕ್ಲೀನ್ ಶೇವ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆ ಕುತೂಹಲವನ್ನು ತಂದೊಡ್ಡಿದೆ. ಹೌದು ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ಕೊಟ್ಟಿದೆ. … Continue reading ಕಿಚ್ಚನ ಹೊಸ ಲುಕ್ ಗೆ ಫಿದಾ ಆದ ಪ್ರೇಕ್ಷಕರು…!