ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?

ಚಿತ್ರರಂಗದಲ್ಲಿ ಸಕ್ಸಸ್ ಪಡೆದಿರುವ ಕಿಚ್ಚ ಸುದೀಪ್ ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ? ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭ ಕಿಚ್ಚ ಸುದೀಪ್​ಗೆ ಆಫರ್ ಕೊಡಲಾಗಿದೆ. ನಟ ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಶುರುವಾಗಿದೆ. ಸುದೀಪ್‌ ಅವರು ಕಾಂಗ್ರೆಸ್‌ ಕರೆ ತೆರುವ ನಿಟ್ಟಿನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ … Continue reading ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?