ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!

ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..! ಕಿರುತರೆಯಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ ನಟಿ ನೀತಾ , ತಮ್ಮ ಒಂದು ಪ್ರತಿಭೆಯ ಮೂಲಕ ಜನ ಮನ ಗೆದ್ದಿದ್ದರು.. ಕಿರುತೆರೆ ನಟಿಗೆ ಕಿಚ್ಚನ ಜೊತೆ ದೊಡ್ಡ ಅಫರ್ , ವಿಕ್ರಂತ್ ರೋಣ ಪ್ಯಾನ್ ಇಂಡಿಯಾ ಚಿತ್ರ , ಕಿಚ್ಚ ಸುದೀಪ್ ಚಿತ್ರವೂ ದೇಶ ವಿದೇಶಗಳಲ್ಲಿ ಕೂಡ ಬಹಳಷ್ಟು ಹೈಪ್ ಕ್ರೀಯಟ್ ಮಾಡಿತ್ತು. ನೀತಾ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ. ಕನ್ನಡ ಕಿರುತೆರೆ ಲೋಕದ … Continue reading ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!