ಕೋಟಿ ಆಸೆಗೆ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ಭೂಪ

ಆನೇಕಲ್: ಕೋಟಿ ಸಂಪಾದಿಸುವ ಕನಸು ಹೊತ್ತಿದ್ದ ಸರವಣ ಎಂಬ ಯುವಕ ದುರಾಸೆಗಾಗಿ ನೀಚ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಬನ್ನೇರುಘಟ್ಟ ನಿವಾಸಿ ಮಂಜುನಾಥ್ ರೆಡ್ಡಿ ಅವರ 3 ವರ್ಷದ ಮಗಳನ್ನು ಕಿಡ್ನ್ಯಾಪ್ ಮಾಡಿ ಲಕ್ಷಾಂತರ ಹಣ ಕಿಳುವ ಸಂಚು ಮಾಡದ್ದ ಸರವಣ. ಕೆಲಸ ಕೇಳಿಕೊಂಡು ಬಂದು ಆಟೋ ಓಡಿಸಲು ಪ್ರಾರಂಭಿಸಿದ್ದಾನೆ. ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ ಮಂಜುನಾಥ್ ಅವರ ಬಳಿ ಹಣವಿರುವದ್ನನು ಗಮನಿಸಿ ಸ್ನೇಹಿತ ಪ್ರಶಾಂತ್ ಜೊತೆ ಸೇರಿ ಸಂಚು ಮಾಡಿದ್ದಾನೆ. ನಂತರ ಮನೆ ಮುಂದೆ ಆಟವಾಡುತ್ತಿದ್ದ … Continue reading ಕೋಟಿ ಆಸೆಗೆ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ಭೂಪ