Samyukta Hegde : ಕಿರಿಕ್ ಬೆಡಗಿಯ ಕಥೆ ಏನು..?! ಭಾವುಕ ಪೋಸ್ಟ್ ಹಿನ್ನೆಲೆ ಇದು….!
Film News : ಆಕೆ ಕಿರಿಕ್ ಪಾರ್ಟಿ ಹುಡುಗಿ ಪಟಪಟ ಅಂತಾ ಮಾತಾಡಿ ಸಿನಿಮಾ ದಲ್ಲಿ ನಟನೆಗೆ ಸೈ ಎನಿಸಿಕೊಂಡಿದ್ದಾಕೆ ಸಿನಿಮಾ ಗಿಂತಲೂ ವಿವಾದಗಳಲ್ಲೇ ಟ್ರೋಲ್ ಆಗಿದ್ದೇ ಜಾಸ್ತಿ. ಮತ್ತೆ ಇದೀಗ ಕಿರಿಕ್ ಬೆಡಗಿ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಒಂದು ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದರಲ್ಲಿ ಕರಾಳ ದಿನದ ಸತ್ಯವನ್ನೂ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ ಏನದು ಪೋಸ್ಟ್ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…….. ಆಕೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕಿರಿಕ್ ಮೂಲಕವೇ ಮೆಚ್ಚುಗೆ ಪಡೆದಾಕೆ ಸಿನಿಮಾಗಿಂತಲೂ … Continue reading Samyukta Hegde : ಕಿರಿಕ್ ಬೆಡಗಿಯ ಕಥೆ ಏನು..?! ಭಾವುಕ ಪೋಸ್ಟ್ ಹಿನ್ನೆಲೆ ಇದು….!
Copy and paste this URL into your WordPress site to embed
Copy and paste this code into your site to embed