ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 9 ಗ್ರಾಮಗಳಲ್ಲಿ 1957 ರಿಂದ ಜನ ವಾಸ ಮಾಡುತ್ತಿದ್ದರು ಆದರೆ ಈಗ ಅಧಿಕಾರಿಗಳ ಎಡವಟ್ಟಿನಿಂದ ಜನ ಊರುಗಳನ್ನೇ ತೊರೆಯುವ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಅಧಿಕಾರಿಗಳು ಮಾಡಿದ ಎಡವಟ್ಟು ಏನು ಅಂತೀರಾ ನಾವ್ ಹೇಳ್ತಿವಿ ಕೇಳಿ. 1957 ಕುಲವಳ್ಳಿ ಗ್ರಾಮ ಪಂ ವ್ಯಾಪ್ತಿಗೆ ಬರುವ ಒಂಬತ್ತು ಗ್ರಾಮಗಳಾದ ಕಿತ್ತೂರು ತಾಲೂಕಿನ ಕುಲವಳ್ಳಿ, ಮಾಚಿ, ಕತ್ರಿದಡ್ಡಿ, ಗಲಗಿನಮಡ, ಸಾಗರ, ನಿಂಗಾಪೂರ,ದಿಂಡಕಲಕೊಪ್ಪ, ಗಂಗ್ಯಾನಟ್ಟಿ, ಪ್ಲಾಂಟೆಂಶನ್ ಗ್ರಾಮಸ್ಥರು ಈಗ … Continue reading ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!