Shivalinge gowda: ಹಾಸನ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ

ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ರಾಜಣ್ಣ ಯಾವ ಊರು ನಿಂದು, ನೀನು ಎಲ್ಲಿ ವಾಸವಾಗಿದ್ದೀಯಾ ನೀನ್ನನ್ನು ನೋಡಿದ್ರೆ ಕೆಲಸ ಮಾಡವನ ತರ ಕಾಣ್ತಿಲ್ಲಾ ಏನ್ ಮಾಡ್ತಿದಿಯಾ ನಿನ್ ತಲೆ ನೀನು ಎಲ್ಲಿ ವಾಸ ಮಾಡ್ತಿದ್ದಿಯಾ ಸುಳ್ಳು ಹೇಳಿದ್ರೆ ಅಮಾನತಿಗೆ ಬರಿತಿನಿ ಎಲ್ಲಿದೆ ನಿಮ್ಮ ಮನೆ ಯಾರಾದ್ರು ಪೊಲೀಸ್ ಕಳುಹಿಸಿ ಚೆಕ್ ಮಾಡಿಸಿ ಮೊಟ್ಟೆ ಕೇಸು ನಿಂದೆ, ನೀವು … Continue reading Shivalinge gowda: ಹಾಸನ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ