KMF-ಹಾಲಿನ ದರ ಪರಿಷ್ಕರಣೆ

ಬೆಂಗಳೂರು:ದೇಶದಲ್ಲಿ ಪ್ರಿಯೊಂದರ ಬೆಲೆಯೂ ತಿಂಗಳಿಗೆ ಎರಡುತಿಂಗಳಿಗೆಮ್ಮೆ ಜಾಸ್ತಿ ಮಾಡ್ತಾನೆ ಇರ್ತಾರೆ ಆದರೆ ಪ್ರತಿದಿನ  ಬೆಳಿಗ್ಗೆ ಎದ್ದ ತಕ್ಷಣ ಬೇಕಾಗಿರುವುದು ಹಾಲು ಆದರೆ ಈ ಹಾಲಿನ ಬೆಲೆ ಮಾತ್ರ ಕಳೆದೆರೆಡು ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ ಇಂಧನ ಬೆಲೆ ಏರಿಕೆಯಿಂದಾಗಿ ಎಲ್ಲದರ ಬೆಲೆ ಜಾಸ್ತಿಯಾದ ಕಾರಣ ಹಾಲಿನ ಧರದಲ್ಲಿ ಏರಿಕೆ ಮಾಡಲು ಮುಂದಾಗಿದ್ದಾರೆ15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀಟರ್ 39 ರೂಪಾಯಿ ಇದೆ ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಹೋಗುತ್ತಿದೆ. ಮಾರಾಟಗಾರರಿಗೆ ಪ್ರತಿ … Continue reading KMF-ಹಾಲಿನ ದರ ಪರಿಷ್ಕರಣೆ