ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ
ಕೊಡಗು ಜಿಲ್ಲೆ: ಅರಣ್ಯ ಪ್ರದೇಶಗಳಲ್ಲಿನ ಗ್ರಾಮಗಳಲಲ್ಲಿ ಆನೆಗಳ ಹಾವಳಿ ಜಾಸ್ತಿಯಾಗಿದ್ದು ಇದರಿಂದ ಮುಕ್ತಿ ಮಕ್ತಿಪಡೆಯಲು ಹೊಸ ಮಾರ್ಗವನನ್ನು ಕಂಡುಕೊಂಡಿದೆ ಅರಣ್ಯ ಇಲಾಖೆ ಕೊಡಗುಜಿಲ್ಲೆಯ ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಪದೇ ಪದೇ ಆನೆಗಳು ಮಾನವನ ಮೇಲೆ ದಾಳಿ ಮಾಡಿ ಮನುಷ್ಯರಿಗೆ ಪ್ರಾಣಕ್ಕೆ ಹಾನಿಯುಂಟುಮಾಡುತಿದ್ದವು ಈಗ ಆನೆಗಳ ದಾಳಿಯಿಂದ ಮಾನವನನ್ನು ರಕ್ಷಿಸಲು ಅರಣ್ಯ ಇಲಾಖೆ ಕಾಂಕ್ರಿಟ್ ತಡೆಗೋಡೆಯನ್ನು ನಿರ್ಮಿಸಿದ್ದು ಈ ತಡೆಗೋಡೆ ಯಶಸ್ವಿಯಾಗಿದೆ. ಈ ತಡೆಗೋಡೆಯು ಸುಮಾರು 16 ಲಕ್ಷ ರೂ ವೆಚ್ಚದಲ್ಲಿ … Continue reading ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ
Copy and paste this URL into your WordPress site to embed
Copy and paste this code into your site to embed