ನಾವು ಹೋರಾಟ ಮಾಡುವಾಗ ನಿಷೇದಾಜ್ಞೆ ಜಾರಿ ಮಾಡೋದು ಇವರ ಚಾಳಿ: ಡಿಕೆಶಿ

Banglore news: ಮೊಟ್ಟೆ ಮಹಾಯುದ್ಧದ ಬೆನ್ನಲ್ಲೇ ಕಾಂಗ್ರೆಸ್ ಕೊಡಗು ಚಲೋ ಕಾರ್ಯಕ್ರಮವನ್ನು ಆಯೋಜಿಸಿತ್ತು ಆದರೆ ಇದೀಗ ಕೊಡಗಿನಲ್ಲಿ ಸೆಕ್ಶನ್  ಜಾರಿ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ಸಿಗರು  ಗರಂ ಆಗಿದ್ದಾರೆ.ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾವು ಹೋರಾಟ ಮಾಡುವಾಗ ಮಾತ್ರ ಇವರು ನಿಷೇಧಾಜ್ಞೆ ಜಾರಿ ಮಾಡುತ್ತಾರೆ. ನಮ್ಮ ಮೇಲೆ ಕೇಸ್ ಹಾಕುವುದು ಸರ್ಕಾರದ ಒಂದು ಚಾಳಿ. ನಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತಾಡುತ್ತೇನೆ. ಬಿಜೆಪಿಯವರು ಏನು ಬೇಕಾದರೂ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಬೋನಿಗೆ ಬೀಳದ … Continue reading ನಾವು ಹೋರಾಟ ಮಾಡುವಾಗ ನಿಷೇದಾಜ್ಞೆ ಜಾರಿ ಮಾಡೋದು ಇವರ ಚಾಳಿ: ಡಿಕೆಶಿ