Instagramನಲ್ಲಿ ಹವಾ ಮೆಂಟೇನ್ ಮಾಡಿದ ಕೊಹ್ಲಿ: ಒಂದು ಪೋಸ್ಟ್‌ಗೆ ಕೋಟಿ ಕೋಟಿ ಹಣ..

Sports News: ಕ್ಯಾಪ್ಟನ್ ಕೊಹ್ಲಿ ಹೆಚ್ಚಾಗಿ ಕ್ರಿಕೇಟ್ ವಿಷಯದಲ್ಲಿ ಸುದ್ದಿಯಾಗ್ತಾರೆ. ಆದ್ರೆ ಈ ಬಾರಿ ವಿರಾಟ್ ಸುದ್ದಿಯಾಗಿರೋದು, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಮೋಟ್ ಮಾಡುವ ಪೋಸ್ಟ್‌ಗಳಿಗೆ ಹಣ ಪಡೆಯಲಾಗುತ್ತದೆ. ಅದೇ ರೀತಿ ವಿರಾಟ್ ಕೂಡ ಪ್ರಮೋಷನ್ ಫೋಟೋಗಳಿಗೆ ಹಣ ಪಡೆಯುತ್ತಾರೆ. ಇವರು ಒಂದು ಪ್ರಮೋಷನ್ ಫೋಟೋ ಅಥವಾ ವೀಡಿಯೋಗೆ, 14 ಕೋಟಿ ರೂಪಾಯಿ ಪಡೆಯುತ್ತಾರೆ. ಹಾಗಾಗಿ ಭಾರತದಲ್ಲಿ ಬ್ಲಾಗಿಂಗ್ ಪ್ರಮೋಷನ್‌ಗೆ ಅತೀ … Continue reading Instagramನಲ್ಲಿ ಹವಾ ಮೆಂಟೇನ್ ಮಾಡಿದ ಕೊಹ್ಲಿ: ಒಂದು ಪೋಸ್ಟ್‌ಗೆ ಕೋಟಿ ಕೋಟಿ ಹಣ..