‘ನಾನು ಹಳೇ ಕುರುಬ, ವರ್ತೂರು ಪ್ರಕಾಶ್ ಹೊಸ ಕುರುಬರು. ಹಾರ, ತುರಾಯಿ ಬೇಡ, ಗೌರವ ಕೊಡಿ’

ಕೋಲಾರ : ಬಿಜೆಪಿ ಟಿಕೇಟ್ ಕೈ ತಪ್ಪಿದ್ದಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಓಂಶಕ್ತಿ ಚಲಪತಿ ಬೆಂಬಲಿಗರ ಸಭೆ ಕರೆದಿದ್ದಾರೆ.  ಮಾಜಿ ಶಾಸಕ ವರ್ತೂರು ಪ್ರಕಾಶ್ ಗೆ ಟಿಕೇಟ್ ಸಿಕ್ಕಿದಕ್ಕೆ ಓಂಶಕ್ತಿಗೆ ಬೇಸರವಾಗಿದ್ದು. ಈ ವಿಷಯವಾಗಿ ಚರ್ಚಿಸಲು , ತಾಲೂಕಿನ ಹೊನ್ನೇನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ಮಹತ್ವದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರಮುಖ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ. ಓಂ ಶಕ್ತಿ ಚಲಪತಿ ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ್ದರು. ಆದ್ರೆ … Continue reading ‘ನಾನು ಹಳೇ ಕುರುಬ, ವರ್ತೂರು ಪ್ರಕಾಶ್ ಹೊಸ ಕುರುಬರು. ಹಾರ, ತುರಾಯಿ ಬೇಡ, ಗೌರವ ಕೊಡಿ’