ನಾನು ಕೋಲಾರದವನೇ, ಪಾಕಿಸ್ತಾನದಿಂದ ಬಂದವನಲ್ಲ: ಗೋ ಬ್ಯಾಕ್ ಕ್ಯಾಂಪೇನರ್ಸ್‌ಗೆ ನಾಯ್ಕರ್ ಟಾಂಗ್..

ಕೋಲಾರ: ಕೋಲಾರದಲ್ಲಿ ಬಿಜೆಪಿ ಟಿಕೆಟ್ ವಾರ್ ಮುಂದುವರೆದಿದ್ದು, ಮೋಹನ್ ಕೃಷ್ಣ ಬೆಂಬಲಿಗರು ವೇಲು ನಾಯ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಹನ್ ಕೃಷ್ಣ ಇಲ್ಲಿ 4 ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದ್ರೆ ವೇಲು ನಾಯ್ಕರ್ ಈಗ ಇಲ್ಲಿ ಬಂದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ, ಗೋ ಬ್ಯಾಕ್ ವೇಲು ನಾಯ್ಕರ್ ಅಭಿಯಾನವನ್ನೂ ಶುರು ಮಾಡಿದ್ದಾರೆ. ಇದಕ್ಕೆ ಮುನಿರತ್ನ ಕಟ್ಟಾ ಶಿಷ್ಯ ವೇಲು ನಾಯ್ಕರ್ ಪ್ರತಿಕ್ರಿಯಿಸಿದ್ದಾರೆ. ”ನನ್ನ ಕುಟುಂಬವೆಲ್ಲಾ ಕೆಜಿಎಫ್ ನಲ್ಲೇ ವಾಸವಿರುವುದು. ನನಗೆ ಕೆಜಿಎಫ್ ಹೊಸದೇನಲ್ಲ, ನಮ್ಮ ತಾತ … Continue reading ನಾನು ಕೋಲಾರದವನೇ, ಪಾಕಿಸ್ತಾನದಿಂದ ಬಂದವನಲ್ಲ: ಗೋ ಬ್ಯಾಕ್ ಕ್ಯಾಂಪೇನರ್ಸ್‌ಗೆ ನಾಯ್ಕರ್ ಟಾಂಗ್..