ಕೋಲಾರ:ವಿವಾದಿತ ಕ್ಲಾಕ್ ಟವರ್ ಮೇಲೆ ಧ್ವಜಾರೋಹಣ

ದೇಶದೆಲ್ಲೆಡೆ 75ರ ಸ್ವಾತಂತ್ರೋತ್ಸವದ ಸಂಭ್ರಮ. ಹರುಷ ಘೋಷೊಧ್ಗಾರಗಳು ಎಲ್ಲೆಲ್ಲು ಮೊಳಗುತ್ತಿವೆ. ಕೋಲಾರದಲ್ಲೂ ಸ್ವಾತಂತ್ರ್ಯೋತ್ಸವದ ಸಡಗರ ಸಂಭ್ರಮಿಸಿತ್ತು. ನಗರದ ವಿವಾದಿತ ಕ್ಲಾಕ್ ಟವರ್ ಮೇಲೆ ತಿರಂಗ ಬಾನಂಚಿಗೆ ಹಾರಾಡಿತು. ಕೋಲಾರದ ವಿವಾದಿತ ಟವರ್ ಎಂದೇ ಬಿಂಬಿಸಲಾಗಿರುವ ಕ್ಲಾಕ್ ಟವರ್ ಮೇಲೆ ಇಂದು ಸ್ವಾತಂತ್ರದ ಧ್ವಜ ಹಾರಾಡಿತು.ಕೈಯಲ್ಲಿ ತಿರಂಗವನ್ನು ಹಿಡಿದುಕೊಂಡು ಒಂದೆಡೆ ವಿಧ್ಯಾರ್ಥಿಗಳು  ಹರ್ಷದಿಂದಲೇ ಮುಗಿಲೆತ್ತರಕ್ಕೆ ಚಾಚಿ ದೇಶಾಭಿಮಾನವನ್ನು ಸಾರಿದರು. ಮತ್ತೊಂದೆಡೆ ಅಂಬೆಡ್ಕರ್ ಗಾಂಧಿ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಿದರು ಸಂಸದ ಎಸ್ ಮುನಿಸ್ವಾಮಿ ಕೋಲಾರ ಜಿಲ್ಲಾಧಿಕಾರಿ … Continue reading ಕೋಲಾರ:ವಿವಾದಿತ ಕ್ಲಾಕ್ ಟವರ್ ಮೇಲೆ ಧ್ವಜಾರೋಹಣ