‘ನನ್ನ ವಾದ ಇಂದಿಗೂ ಇಷ್ಟೇ ಸಿದ್ದರಾಮಯ್ಯ ಅವರೇ ಕೋಲಾರಕ್ಕೆ ಬರಬೇಕು’

ಕೋಲಾರ: ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೊತ್ತೂರು ಮಂಜುನಾಥ್ ಮಾತನಾಡಿದ್ದು, ನನ್ನ ವಾದ ಇಂದಿಗೂ ಇಷ್ಟೇ ಸಿದ್ದರಾಮಯ್ಯ ಅವರೆ ಕೋಲಾರಕ್ಕೆ ಬರಬೇಕು ಅನ್ನೋದು ಎಂದಿದ್ದಾರೆ. ಅಲ್ಲದೇ, ಈಗಾಗಲೇ ಟಿವಿಗಳಲ್ಲಿ ಹಾಗೂ ಲೀಸ್ಟ್ ನಲ್ಲಿ ಬಂದಿದೆ. ನಾನು ಇಂದಿಗೂ ಹೇಳುವೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಅಭ್ಯರ್ಥಿ ಯಾಗಬೇಕು. ಪಾರ್ಟಿ ಹಾಗೂ ಹೈ ಕಮಾಂಡ್ ಹೇಳದೆ, ಕೇಳದೆ ಪಟ್ಟಿ ಬಿಡುಗಡೆ ಮಾಡಿದೆ. ನನ್ನ ಮುಳಬಾಗಲು ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಮಾಡಿಲ್ಲ. ಈಗಲೂ ನನ್ನ ಒತ್ತಾಯ ಸಿದ್ದರಾಮಯ್ಯ ಅವರೇ ಬರಬೇಕು ಎಂದು … Continue reading ‘ನನ್ನ ವಾದ ಇಂದಿಗೂ ಇಷ್ಟೇ ಸಿದ್ದರಾಮಯ್ಯ ಅವರೇ ಕೋಲಾರಕ್ಕೆ ಬರಬೇಕು’