ಕೋಲಾರ: ನಿರ್ಮಾಣಗೊಂಡ 4 ತಿಂಗಳಿಗೆ ಬಿರುಕುಬಿಟ್ಟ ಸರ್ಕಾರಿ ಶಾಲಾ ಕಟ್ಟಡ
kolar News: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕರಿಪಲ್ಲಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಳಪೆ ಆರೋಪ ಕೇಳಿ ಬಂದಿದೆ. ಕೇವಲ 4 ತಿಂಗಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಹೊಸ ಕೊಠಡಿ ಇದಾಗಿದೆ. ಈಗ ಈ ಶಾಲಾ ಕಟ್ಟಡ ಬಿರುಕು ಬಿಟ್ಟಿದೆ. ಕೊಠಡಿ ಮೇಲ್ಚಾವಣಿಯಲ್ಲಿ ಸಿಮೆಂಟ್ ಕಿತ್ತು ಬರುತ್ತಿದೆ. ಮಳೆ ಬಂದರೆ ಸಂಪೂರ್ಣ ವಾಗಿ ಕಟ್ಟಡ ಸೋರುವುದು ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಜಿಲ್ಲಾ ಪಂಚಾಯತಿ ವತಿಯಿಂದ 10.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲೆ ಕಟ್ಟಡ ಇದಾಗಿದೆ. ಇದೀಗ ಕಟ್ಟಡದ … Continue reading ಕೋಲಾರ: ನಿರ್ಮಾಣಗೊಂಡ 4 ತಿಂಗಳಿಗೆ ಬಿರುಕುಬಿಟ್ಟ ಸರ್ಕಾರಿ ಶಾಲಾ ಕಟ್ಟಡ
Copy and paste this URL into your WordPress site to embed
Copy and paste this code into your site to embed