ನನಗೇನು ಭಯವಿಲ್ಲ…! ಸಚಿವರು ಹೀಗೆ ಹೇಳಿದ್ಯಾಕೆ…?!

Kolar News: ಮೊಟ್ಟೆ ಕದನದ ಹಿನ್ನಲೆ ಕೊಡಗು ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಈಗ ನಿಷೇದಾಜ್ಞೆ ಬಿಸಿ ಮುಟ್ಟಿಸಿದೆ ಸರಕಾರ.ಇದೇ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​​ ಪಕ್ಷದ ಕೊಡಗು ಚಲೋ ವಿಚಾರದಲ್ಲಿ ನನಗೆ ಯಾವ ಭಯವೂ ಇಲ್ಲ ಎಂದು ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನೂತನ ಜಿಲ್ಲಾ ಮೀಸಲು ಪೊಲೀಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಜನರ ಶಾಂತಿ, ನೆಮ್ಮದಿ ಮುಖ್ಯ. ಹಾಗಾಗಿ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಎರಡು … Continue reading ನನಗೇನು ಭಯವಿಲ್ಲ…! ಸಚಿವರು ಹೀಗೆ ಹೇಳಿದ್ಯಾಕೆ…?!