ಕೋಲಾರ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ : ಜೆಡಿಎಸ್ ಅಭ್ಯರ್ಥಿ ಸಿ.ಎಮ್.ಆರ್. ಶ್ರೀನಾಥ್

ಕೋಲಾರ: ಕಚ್ಚಾಡುವ ಕಾಂಗ್ರೆಸ್ ಹಾಗೂ ಹೊಡೆದಾಡುವ ಬಿಜೆಪಿ ಮದ್ಯ ಕೋಲಾರ ಕ್ಷೇತ್ರದ ಜನತೆಯನ್ನು ಗೌರವ ಯುತವಾಗಿ ನಡೆಸುಕೊಂಡು ಹೋಗುವ ಜನಸೇವಕ ಬೇಕಾಗಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಕೋಲಾರದ ಅಭಿವೃದ್ಧಿಯನ್ನು ಮರೆತಿದ್ದಾರೆ. ಕೋಲಾರದ ಸಮಗ್ರ ಅಭಿವೃದ್ಧಿ ಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ, ಜನರ ನಾಡಿಮಿಡಿತ ಅರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೋಲಾರಕ್ಕೆ ಸರಳ ಸಜ್ಜನಿಕೆ ವ್ಯೆಕ್ತಿ ಬೇಕು ಎಂದು ಅಳೆದು ತೂಗಿ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ , ಜನರ ಸೇವೆ ಮಾಡಲು ಕೋಲಾರ … Continue reading ಕೋಲಾರ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ : ಜೆಡಿಎಸ್ ಅಭ್ಯರ್ಥಿ ಸಿ.ಎಮ್.ಆರ್. ಶ್ರೀನಾಥ್