ಕೋಲಾರ ಮತ ಎಣಿಕೆ ಆರಂಭ: ವರ್ತೂರು ಪ್ರಕಾಶ್ ಮುನ್ನಡೆ

ಕೋಲಾರ : ಕೋಲಾರದಲ್ಲಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆ ಆರಂಭವಾಗಿದ್ದು, ವರ್ತೂರು ಪ್ರಕಾಶ್ ಮುನ್ನಡೆ ಸಾಧಿಸಿದ್ದಾರೆ. ಕೆಜಿಎಫ್ ವಿಧನಾನಸಭಾ ಕ್ಷೇತ್ರ ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಶಶಿಧರ್ ಮುನ್ನಡೆ ಸಾಧಿಸಿದ್ದಾರೆ. ಬಂಗಾರಪೇಟೆ ಅಂಚೆ ಮತ ಎಣಿಕೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದು, ಬಂಗಾರಪೇಟೆ ವಿಧಾಸಭಾ ಕ್ಷೇತ್ರದ ಮಲ್ಲೇಶ್ ಬಾಬು ಮುನ್ನಡೆಯಲ್ಲಿದ್ದಾರೆ.  ಮುಳಬಾಗಿಲು ಅಂಚೆ ಮತಗಳಲ್ಲಿ ಜೆಡಿಎಸ್ ಮುನ್ನಡೆಯಲ್ಲಿದ್ದು,ಮಾಲೂರು ವಿಧಾನಸಭಾ ಕ್ಷೇತ್ರ ಅಂಚೆ ಮತ ಎಣಿಕೆ ಪಕ್ಷೇತರ ಅಭ್ಯರ್ಥಿ ಹೂಡಿ‌ವಿಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ. ಶ್ರೀನಿವಾಸಪುರ … Continue reading ಕೋಲಾರ ಮತ ಎಣಿಕೆ ಆರಂಭ: ವರ್ತೂರು ಪ್ರಕಾಶ್ ಮುನ್ನಡೆ