ಗದ್ದಲವನ್ನು ನಿಯಂತ್ರಿಸಲು ಗದರಿಸಿದ ಸಿದ್ದು

ಕೋಲಾರ.: ಏಪ್ರಿಲ್ ಕೋಲಾರದ ಪ್ಯಾಲೇಸ್ ನಲ್ಲಿ ಏಪ್ರಿಲ್ 9 ರಂದು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ನಡೆಯಲಿರುವ ಸತ್ಯಮೇವ ಜಯತೆ ಸಮಾವೇಶದ ಪೂರ್ವ ಭಾವಿ ಸಭೆ ಜರುಗಿದ್ದು ಸಭೆ ನಡೆಯುವ ವೇಳೆ ಸತ್ಯಮೇವ ಜಯತೆ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಗದ್ದಲ ಏರ್ಪಟ್ಟಿದೆ.ಸಮಾವೇಶದಲ್ಲಿ ರಣದೀಪ್ ಸುಜ್ರೆವಾಲ ಭಾಷಣ ಮಾಡುವ ಸಂದರ್ಭದಲ್ಲಿ ಕೋಲಾರ ಕಾರ್ಯಕರ್ತರಿಂದ ಸುಜ್ರೆವಾಲಾ ಭಾಷಣಕ್ಕೆ ಗದ್ದಲ ಮಾಡಿ ಅಡ್ಡಿಪಡಿಸಿದರು. ಗದ್ದಲವನ್ನು ನಿಯಂತ್ರಣ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಗದರಿಸಿ ಸುಮ್ಮನೆ ಕುಳಿತುಕೊಳ್ಳುವಂತೆ ಸೂಚಿಸಿದರು. ಹರಕೆಯ ಕುರಿಯಾಗಲಿದ್ದಾರಾ … Continue reading ಗದ್ದಲವನ್ನು ನಿಯಂತ್ರಿಸಲು ಗದರಿಸಿದ ಸಿದ್ದು