ಮಾಲೂರಿನಲ್ಲಿ ಬಿಜೆಪಿ ನಾಯಕರಿಂದ ವಿಜಯ ಸಂಕಲ್ಪ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ

ಕೋಲಾರ : ಇಂದು ಮಾಲೂರಿನಲ್ಲಿ‌ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ವಿಜಯ ಸಂಕಲ್ಪ‌ ಯಾತ್ರೆ  ನಡೆಸಲಾಯಿತು ಈ ಹಿನ್ನೆಲೆಯಲ್ಲಿ  ಕೋಲಾರ ಜಿಲ್ಲೆಯ  ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ  ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕರಿಂದ ಶಕ್ತಿ ಪ್ರದರ್ಶನ ಹಮ್ಮಿಕೊಂಡಿದ್ದರು. ಈ ರೀತಿ ಜನ ಬೇಂಬಲ ಪ್ರದರ್ಶನದಿಂದ ಬಿಜಡಪಿ ನಾಯಕರ  ಮನವೊಲಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ಬಿಜೆಪಿ ಯುವ ನಾಯಕರಾದ ಮತ್ತು ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ  ಹೂಡಿ ವಿಜಯ್ ಕುಮಾರ್ ಅವರು ಬಿಜಡಪಿ ನಅಯಕರ … Continue reading ಮಾಲೂರಿನಲ್ಲಿ ಬಿಜೆಪಿ ನಾಯಕರಿಂದ ವಿಜಯ ಸಂಕಲ್ಪ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ