Kolara: ಒಕ್ಕಲಿಗರಿಂದ ಪ್ರೊ. ಭಗವಾನ್ ವಿರುದ್ದ ಪ್ರತಿಭಟನೆ ;ಗಡಿಪಾರಿಗೆ ಆಗ್ರಹ

ಕೋಲಾರ : ಪ್ರೊಫೆಸರ್ ಭಗವಾನ್ ಅವರು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದುಈಗ ಈ ಸಮುದಾಯ ಭಗವಾನ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕೋಲಾರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಭಗವಾನ್ ಅವರು ಹಲವಾರು ಬಾರಿ ಜಾತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಯಾರು ಸಹ ಇದುವರೆಗೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ ಈಗ ಒಕ್ಕಲಿಗ ಸಮುದಾಯದ ವಿರುದ್ದ ಹೇಳಿಕೆ ನೀಡಿದ್ದು ಕೋಲಾರದಲ್ಲಿ ಸಮುದಾಯದವರು ಪ್ರತಿಭಟನೆ ಕೈಗೊಂಡರು. ಒಕ್ಕಲಿಗ ಸಮುದಾಯವನ್ನು … Continue reading Kolara: ಒಕ್ಕಲಿಗರಿಂದ ಪ್ರೊ. ಭಗವಾನ್ ವಿರುದ್ದ ಪ್ರತಿಭಟನೆ ;ಗಡಿಪಾರಿಗೆ ಆಗ್ರಹ