Talapathy Vijay-ದಳಪತಿ ರಾಜಕೀಯ ಪ್ರವೇಶ ಅಭಿಮಾನಿಗಳ ಬೆಂಬಲ

ಸಿನಿಮಾ ಸುದ್ದಿ :ಕೆಲವು ತಿಂಗಳುಗಳಿಂದ ಕಾಲಿವುಡ್  ಬಹುಬೇಡಿಕೆಯ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುತಿದ್ದಾರೆ ಎನ್ನುವ ವಿಷಯ ಎಲ್ಲಾರಿಗೂ ಗೊತ್ತಿದೆ. ಆದರೆ ಆವರ ರಾಜಕೀಯ ಪ್ರವೇಶಕ್ಕೆ ಬೇರೆ ನಟರ ಅಭಮಾನಿಗಳಿಂದ ಸಾಕಷ್ಟು ಬೆಂಬಲ ಒದಗಲಿದೆ ಎಂಬುದು ಸಖತ್ ಸುದ್ದಿಯಲ್ಲಿದೆ  ಹೌದು ರಜನಿಕಾಂತ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳು ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಜೈಕಾರ ಹಾಕಲಿದ್ದಾರೆ ರಾಜಕೀಯಕ್ಕೇ ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ದೂರ ಸರಿಯುತ್ತಾರೆ ಎನ್ನುವ ವಿಷಯ ಆಬಿಮಾನಿಗಳಲ್ಲಿ ಬೇಸರ … Continue reading Talapathy Vijay-ದಳಪತಿ ರಾಜಕೀಯ ಪ್ರವೇಶ ಅಭಿಮಾನಿಗಳ ಬೆಂಬಲ