ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸಿ ಚಕ್ಕಡಿ ರಸ್ತೆ ಸರದಾರ ಎನಿಸಿಕೊಂಡ ಶಾಸಕ ಕೋನರಡ್ಡಿ

Political News: ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ ಶಾಸಕ ಎನ್.ಎಚ್.ಕೋನರಡ್ಡಿ ಜನರಿಗೆ ಗ್ರಾಮ ವಾಸ್ತವ್ಯದ ಮೂಲಕ ಹತ್ತಿರವಾಗುತ್ತಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ ಎಂದು ಅರಿತಿರುವ ಶಾಸಕ ಕೋನರಡ್ಡಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಹೋಗಿ, ಜನರ ಸಮಸ್ಯೆಯನ್ನು ಆಲಿಸುತ್ತಾ, ಅವರ ಜೋತೆಗೆ ತಾನೊಬ್ಬ ಶಾಸಕ ಎನ್ನುವುದನ್ನು ಮರೆತು ಸೀದಾ ಸಾದಾ ಮನುಷ್ಯ ಎನಿಸಿಕೊಂಡಿದ್ದಾರೆ. ನವಲಗುಂದ ಕ್ಷೇತ್ರದಲ್ಲಿ ನಮ್ಮ ಹೊಲ ನಮ್ಮ ರಸ್ತೆ ಪರಿಕಲ್ಪನೆ ಮೂಲಕ ಚಕ್ಕಡಿ ರಸ್ತೆ ಸರದಾರ ಎನ್ನುವ ಬಿರುದನ್ನು … Continue reading ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸಿ ಚಕ್ಕಡಿ ರಸ್ತೆ ಸರದಾರ ಎನಿಸಿಕೊಂಡ ಶಾಸಕ ಕೋನರಡ್ಡಿ