ಕೊಪ್ಪಳದಲ್ಲಿ ಕೋಳಿಗಳು ಅರೆಸ್ಟ್..?!
Koppala News: ಪೊಲೀಸರು ಜೂಜು ಅಡ್ಡೆಗೆ ದಾಳಿ ಮಾಡಿ ಇದೀಗ ವಿಭಿನ್ನ ಸುದ್ದಿಯೊಂದನ್ನು ನೀಡಿದ್ದಾರೆ. ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರದಲ್ಲಿ ಪೊಲೀಸರು ಜೂಜುಕೋರರ ಬದಲು ಕೋಳಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್‍ನಲ್ಲಿ ಸಂಕ್ರಾತಿ ನಿಮಿತ್ತ ಕೋಳಿ ಕಾಳಗ , ಜೂಜಾಟ ನಡೆಯುತ್ತಿತ್ತು. ಈ ವೇಳೆ ದಾಳಿ ಮಾಡಿರುವ ಪೊಲೀಸರ ಕೈಗೆ ಸಿಗದೆ ಗ್ಯಾಂಬ್ಲರ್ ಗಳು ಪರಾರಿಯಾಗಿದ್ದಾರೆ . ಬದಲಾಗಿ ಹುಂಜಗಳು ಸಿಕ್ಕಿದ್ದು, ಜೊತೆಗೆ ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.ದಾಳಿ ವೇಳೆ ಪಣಕ್ಕಿಟ್ಟಿದ್ದ ಹುಂಜಗಳನ್ನು ವಶಪಡಿಸಿಕೊಂಡು ಪೊಲೀಸರು … Continue reading ಕೊಪ್ಪಳದಲ್ಲಿ ಕೋಳಿಗಳು ಅರೆಸ್ಟ್..?!
Copy and paste this URL into your WordPress site to embed
Copy and paste this code into your site to embed