‘ಇನ್ನೊಂದು ತಿಂಗಳು ಇರ್ತಿರಾ.. ಕ್ಲೋಸ್.. ಯಾಕ್ರಿ ನಮ್ಮ ರೈತರಿಗೆ ಅವಮಾನ ಮಾಡ್ತಿದ್ದೀರಿ..?’

ಹಾಸನ : ಹಾಸನದ ಅರಸೀಕೆರೆಯಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ನಂದಿನಿ ಹಾಲಿಗೆ ಬಿಜೆಪಿ ಸರ್ಕಾರ ಮೋಸ ಮಾಡುತ್ತಿದೆ ಎಂಬ ಬಗ್ಗೆ ಮಾತನಾಡಿದ ಡಿಕೆಶಿ, ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆ ಇದು. ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿಗೆ ಹಾಕುತ್ತಿದ್ದೇವೆ. ರೈತರು ಕಟ್ಟಿದಂತಹ ನಂದಿನಿಗೆ ಬರಿ‌ 27, 28 ರೂಪಾಯಿ ದುಡ್ಡು ಕೊಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ರೂಪಾಯಿ ಹೆಚ್ಚು ಕೊಡ್ತಿತ್ತು ಎಂದು ಹೇಳಿದ್ದಾರೆ. … Continue reading ‘ಇನ್ನೊಂದು ತಿಂಗಳು ಇರ್ತಿರಾ.. ಕ್ಲೋಸ್.. ಯಾಕ್ರಿ ನಮ್ಮ ರೈತರಿಗೆ ಅವಮಾನ ಮಾಡ್ತಿದ್ದೀರಿ..?’