ಕ್ರಾಂತಿ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಪೋಸ್ಟರ್ ನಲ್ಲಿದೆ ಹೊಸತನ
ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾರತ ವಿಜ್ರಂಭಿಸುತ್ತಿದೆ. ಇದೇ ವೇಳೆ ತಾರೆಯರು ಕೂಡಾ ದೇಶಾಭಿಮಾನ ಸಾರುತ್ತಿದ್ದಾರೆ.ಇದರ ಜೊತೆಗೆ ಕ್ರಾಂತಿ ಸಿನಿಮಾ ತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿದ್ದು. ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಡಿ ಬಾಸ್ ಅಭಿನಯದ ವಿಭಿನ್ನ ಸಿನಿಮಾ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದೆ.ಮೊದಲಿಗೆ ಕ್ರಾಂತಿ ಸಿನಿಮಾ ತಂಡ ಉಗ್ರ ರೂಪದ ದರ್ಶನ್ ಪೊಸ್ಟರ್ ರಿಲೀಸ್ ಮಾಡಿದ್ದು ಇದೀಗ ಸ್ವಲ್ಪ ಸೀರಿಯಸ್ ಲುಕ್ ನಲ್ಲಿ ದರ್ಶನ್ ನನ್ನು ಬಿಂಬಿಸಲಾಗಿದೆ. ಹೌದು ವಿ ಹರಿಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ … Continue reading ಕ್ರಾಂತಿ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಪೋಸ್ಟರ್ ನಲ್ಲಿದೆ ಹೊಸತನ
Copy and paste this URL into your WordPress site to embed
Copy and paste this code into your site to embed