Dharshan : ಕೃಷಿ ಮೇಳದಲ್ಲಿ ಓಲೈಸಿದ ಡಿ ಬಾಸ್ ಕಲಾಕೃತಿ…!

Film News : ಡಿ ಬಾಸ್ ಸಿನಿಮಾ ಮಾತ್ರವಲ್ಲ, ಪ್ರಾಣಿ ಪ್ರೇಮಿ, ಇದೀಗ ದಾಸ ಕೃಷಿ ವಿಚಾರದಲ್ಲಿಯೂ ಸುದ್ದಿಯಲ್ಲಿದ್ದಾರೆ. ಇನ್ನೇನು ಕಾಟೇರ ಸಿನಿಮಾ ರಿಲೀಸ್ ಗೆ ಸಜ್ಜಾಗಿರೋ ದಚ್ಚು ಕೃಷಿ ವಿಚಾರಕ್ಕೆ ಸುದ್ದಿಯಾಗಿರೋದು ಹೇಗೆ ಏನಿದು ಅಸಲಿ ಸ್ಟೋರಿ ಹೇಳ್ತೀವಿ ನೋಡಿ. ಸಿನಿಮಾ ಬಿಟ್ಟು ಸಾಕಷ್ಟು ವಿಚಾರಗಳಿಂದ ನಟ ದರ್ಶನ್ ಪದೇ ಪದೆ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಪ್ರಾಣಿ-ಪಕ್ಷಿ ಪ್ರೀತಿ, ಕಾರ್‌, ಬೈಕ್, ಕುದುರೆ ಕ್ರೇಜ್‌ನಿಂದಲೂ ಗಮನ ಸೆಳೆಯುತ್ತಾರೆ. ಇನ್ನು ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಕೃಷಿ … Continue reading Dharshan : ಕೃಷಿ ಮೇಳದಲ್ಲಿ ಓಲೈಸಿದ ಡಿ ಬಾಸ್ ಕಲಾಕೃತಿ…!